ವಚನ - 539     
 
ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ | ಕೊರತೆಯೊಂದನು ನೀನು ನೆನೆನೆನೆದು ಕೆರಳಿ || ಧರೆಯೆಲ್ಲವನು ಶಪಿಸಿ, ಮನದಿ ನರಕವ ನಿಲಿಸಿ | ನರಳುವುದು ಬದುಕೇನೊ? – ಮಂಕುತಿಮ್ಮ || ಕಗ್ಗ ೫೩೯ ||