ವಚನ - 548     
 
ಸಾಸಿರದ ಯುಕ್ತಿ ಸಾಹಸವ ನೀನೆಸಗುತಿರು | ಲೇಸು ಫಲ ದೊರೆಗೆ ನಿನ್ನೆಲ್ಲ ಪೌರುಷಕಂ || ಶೇಷ ನಿನಗುಳಿವುದೆಂತಾದೊಡಂ ನೋವಿನಿತು | ಸೈಸದನು ನೀನಳದೆ – ಮಂಕುತಿಮ್ಮ || ಕಗ್ಗ ೫೪೮ ||