ವಚನ - 550     
 
ಸೊಗಸು ಬೇಡದ ನರಪ್ರಾಣಿಯೆಲ್ಲಿಹುದಯ್ಯ? | ಮಗುವೆ, ಮುದುಕನೆ, ಪುರಾಣಿಕ ಪುರೋಹಿತರೆ? || ಜಗದ ಕಣ್ಣಿಣಿಕದೆಡೆ ಮುಕುರದೆದುರೊಳು ನಿಂತು | ಮೊಗವ ತಿದ್ದುವರೆಲ್ಲ – ಮಂಕುತಿಮ್ಮ || ಕಗ್ಗ ೫೫೦ ||