ವಚನ - 562     
 
ಮನೆಯೆ ಮಠವೆಂದು ತಿಳಿ, ಬಂಧು ಬಳಗವೆ ಗುರುವು | ಅನವರತಪರಿಚರ್ಯೆಯವರೊರೆವ ಪಾಠ || ನಿನಗುಳಿದ ಜಗವ ಮುಟ್ಟಿಪ ಸೇತು ಸಂಸಾರ | ಮನಕೆ ಪುಟಸಂಸ್ಕಾರ – ಮಂಕುತಿಮ್ಮ || ಕಗ್ಗ ೫೬೨ ||