ವಚನ - 566     
 
ತತ್ತ್ವಸಾಕ್ಷಾತ್ಕಾರ ಚಿತ್ತಶುದ್ಧಿಯಿನಹುದು | ಚಿತ್ತಶೋಧನೆ ಮತಿಚಮತ್ಕಾರವಲ್ಲ || ಬಿತ್ತರದ ಲೋಕಪರಿಪಾಕದಿಂ, ಸತ್ಕರ್ಮ | ಸಕ್ತಿಯಿಂ ಶುದ್ಧತೆಯೊ – ಮಂಕುತಿಮ್ಮ || ಕಗ್ಗ ೫೬೬ ||