ವಚನ - 574     
 
ಕಲೆಗಳಲಿ ಪರಮಕಲೆ ಜೀವನದ ಲಲಿತಕಲೆ | ಕಲಿಸಲದನಳವಲ್ಲ ಬಾಹ್ಯಬೋಧನೆಯಿಂ || ಒಲಿದೊಲಿಸಿಕೊಳುವ ಲೌಕಿಕನಯದ ಸೊಗಸ ನೀಂ | ತಿಳಿವುದೊಳಹದದಿಂದ – ಮಂಕುತಿಮ್ಮ || ಕಗ್ಗ ೫೭೪ |