ವಚನ - 577     
 
ಕಾಷಾಯವೇಂ ತಪಸು? ಗೃಹಲೋಕನಿರ್ವಾಹ | ವೇಷತಾಳದ ತಪಸು, ಕಠಿನತರ ತಪಸು || ಲೇಸಿನಿಂದದು ಸಾಗೆ ಬೇಕು ಶಮ ದಮ ಸಮತೆ | ಆಸಿಧಾರವ್ರತವೊ – ಮಂಕುತಿಮ್ಮ || ಕಗ್ಗ ೫೭೭ ||