ವಚನ - 602     
 
ದರಿಯಿರದೆ ಗಿರಿಯಿಲ್ಲ, ನೆರಳಿರದೆ ಬೆಳಕಿಲ್ಲ | ಮರಣವಿಲ್ಲದೆ ಜನನಜೀವನಗಳಿಲ್ಲ || ವರಗುಣೋನ್ನತಿಗೆ ನಿಮ್ನಗುಣಂಗಳೊಡವುಟ್ಟು | ತೆರೆ ಬೀಳದೇಳುವುದೇ – ಮಂಕುತಿಮ್ಮ || ಕಗ್ಗ ೬೦೨ ||