ವಚನ - 610     
 
ತೊರೆಯ ತೆರೆಸಾಲ್ಗಳೇಳುತ ಬೀಳುತಿರುವಂತೆ | ಪರಿಯುತಿರ್ಪುದು ಪುರುಷಚೈತನ್ಯಲಹರಿ || ಅರಿಯದದು ನಿಲುಗಡೆಯ, ತೊರೆಯದದು ಚಲಗತಿಯ | ಪರಬೊಮ್ಮನುಯ್ಯಲದು – ಮಂಕುತಿಮ್ಮ || ಕಗ್ಗ ೬೧೦ ||