ವಚನ - 613     
 
ಜೋಳಿಗೆಯ ಪಿಡಿದು ನೀನೂರಿನೂರಿಗೆ ನಡೆದು | ಹೇಳುತ್ತ ಹಾಡುಗಳ, ಭಾರಗಳ ಮರೆತು || ಬೀಳು ಮೇಲುಗಳೆಣಿಕೆಯಿಂ ಮನವನಲುಗಿಸದೆ | ಬಾಳ ನಡಸುವುದೆಂದೊ? – ಮಂಕುತಿಮ್ಮ || ಕಗ್ಗ ೬೧೩ ||