ವಚನ - 626     
 
ಬಲುಹಳೆಯ ಲೋಕವಿದು, ಬಲುಪುರಾತನಲೋಕ | ಬೆಳೆದಿರ್ಪುದಿದು ಕೋಟಿರಸಗಳನು ಪೀರ್ದು || ಸುಲಭವಲ್ಲಿದರ ಸ್ವಭಾವವನು ಮಾರ್ಪಡಿಸೆ | ಸಲದಾತುರತೆಯದಕೆ – ಮಂಕುತಿಮ್ಮ || ಕಗ್ಗ ೬೨೬ ||