ವಚನ - 629     
 
ಘೋರವನು ಮೋಹವನು ದೇವತೆಗಳಾಗಿಪರು | ಭೀರು ಯಾಚಕರಾಸ್ಥೆ ತಪ್ಪದಿರಲೆಂದು || ಆರಿಂದಲೇಂ ಭೀತಿ, ಏಂ ಬಂದೊಡದ ಕೊಳುವ | ಪಾರಮಾರ್ಥಿಕನಿಗೆಲೊ? – ಮಂಕುತಿಮ್ಮ || ಕಗ್ಗ ೬೨೯ ||