ವಚನ - 636     
 
ಬಂಧುಬಳಗವುಮಂತಕನ ಚಮುವೊ, ಛದ್ಮಚಮು | ದಂದುಗದ ಬಾಗಿನಗಳವರ ನಲುಮೆಗಳು || ಕುಂದಿಪ್ಪುವಾತ್ಮನನವರ್ಗಳುಪಕಾರಗಳು | ಮಂದಿಗಾಗದಿರು ಬಲಿ – ಮಂಕುತಿಮ್ಮ || ಕಗ್ಗ ೬೩೬ ||