ವಚನ - 639     
 
ಬಂಧನಗಳೆಲ್ಲವನು ದಾಟಿ, ಹೊಳೆ ನೆರೆ ನೀರು | ಸಂಧಿಪುದು ಕಡಲ ನೀರ್ಗಳನ್; ಅಂತು ಜೀವನ್ || ಇಂದ್ರಿಯದ ಕಟ್ಟುಗಳ ಮೀರ್ದೀಕ್ಷೆಯೋಟದಿಂ | ಸಂದರುಶಿಪನು ಪರನ – ಮಂಕುತಿಮ್ಮ || ಕಗ್ಗ ೬೩೯ ||