ವಚನ - 641     
 
ಸುಲಭವೇನಲ್ಲ ನರಲೋಕಹಿತನಿರ್ಧಾರ | ಬಲಕೆ ನೋಳ್ವರ್ ಕೆಲರು, ಕೆಲರೆಡಕೆ ನೋಳ್ಪರ್ || ವಿಲವಿಲನೆ ಚಪಲಿಸುವ ಮನುಜಸ್ವಭಾವದಲಿ | ನೆಲೆಗೊತ್ತು ಹಿತಕೆಲ್ಲಿ? – ಮಂಕುತಿಮ್ಮ || ಕಗ್ಗ ೬೪೧ ||