ವಚನ - 648     
 
ಲೋಚನದ ಸಂಚಾರ ಮುಖದ ಮುಂದಕಪಾರ | ಗೋಚರಿಪುದೇನದಕೆ ತಲೆಯ ಹಿಂದಣದು? || ಪ್ರಾಚೀನ ಹೊರತು ಸ್ವತಂತ್ರ ನೀಂ, ಸಾಂತವದು | ಚಾಚು ಮುಂದಕೆ ಮನವ – ಮಂಕುತಿಮ್ಮ || ಕಗ್ಗ ೬೪೮ ||