ವಚನ - 652     
 
ಕ್ಷಣವದೊಂದೆ ಅನಂತಕಾಲ ತಾನಾಗುವುದು | ಅನುಭವಕೆ ಸತ್ತ್ವ ಶಿವ ಸುಂದರಗಳಮರೆ || ಮನ ತುಂಬುಶಶಿಯಾಗಿ, ನೆನಪಮೃತವಾಗುವುದು | ಕ್ಷಣದೊಳಕ್ಷಯ ಕಾಣೊ – ಮಂಕುತಿಮ್ಮ || ಕಗ್ಗ ೬೫೨ ||