ವಚನ - 654     
 
ಸಿರಿಮಾತ್ರಕೇನಲ್ಲ, ಪೆಣ್ಮಾತ್ರಕೇನಲ್ಲ | ಕರುಬಿ ಜನ ಕೆಸರುದಾರಿಯಲಿ ಸಾಗುವುದು || ಬಿರುದ ಗಳಿಸಲಿಕೆಸಪ, ಹೆಸರ ಪಸರಿಸಲೆಸಪ | ದುರಿತಗಳ್ಗೆಣೆಯುಂಟೆ? – ಮಂಕುತಿಮ್ಮ || ಕಗ್ಗ ೬೫೪ ||