ವಚನ - 660     
 
ಹೃದಯದಬ್ಬರವೇನು ಹೊಟ್ಟೆಯುಬ್ಬರದಂತೆ | ಅದರಿಳಿತ ಕೊರಳ ನಾಳದ ಸದ್ದಿನಿಂದ || ಅದೆ ನಗುವು ದುಗುಡಗಳು, ಅದೆ ಹೊಗಳು ತೆಗಳುಗಳು | ಅದನಿಳಿಸೆ ಶಾಂತಿಯೆಲೊ – ಮಂಕುತಿಮ್ಮ || ಕಗ್ಗ ೬೬೦ ||