ವಚನ - 677     
 
ನಿನ್ನ ಜೀವಿತವೆಲ್ಲ ನಿನ್ನ ಕೈಮಾಳ್ಕೆಯೇಂ? | ಅನ್ಯಶಕ್ತಿಗಳೆನಿತೊ ಬೆರೆತಿರುವುವಲ್ಲಿ || ಅನ್ನವಿಡುವರು, ತಿಳಿವನೀವರ್, ಒಡನಾಡುವರು | ನಿನ್ನ ಬಾಳ್ಗಿವರಿರರೆ? – ಮಂಕುತಿಮ್ಮ || ಕಗ್ಗ ೬೭೭ ||