ವಚನ - 693     
 
ಸುತೆಯ ಪೋಷಿಸಿ ಬೆಳಸಿ, ಧನಕನಕದೊಡನವಳನ್- | ಇತರಗೃಹಕಿತ್ತು ನೀಂ ಕೇಳ್ವ ಮುಯ್ಯೇನು? || ಪ್ರತಿಫಲವು ಬೇರೇಕೆ? ಸುಕೃತಕದು ತಾನೆ ಫಲ | ಹಿತ ಮನದ ಪಾಕಕದು – ಮಂಕುತಿಮ್ಮ || ಕಗ್ಗ ೬೯೩ ||