ವಚನ - 717     
 
ನಯನಯುಗದಿಂ ಜಗವ ಪೊರೆದು, ನಿಟಿಲಾಕ್ಷಿಯಿಂ | ಲಯವಡಿಸುವುದದೇನು ಶಿವಯೋಗಲೀಲೆ? || ಜಯಿಸಿ ಮದನನ ಬಳಿಕ ತನ್ನೊಡಲೊಳ್ ಉಮೆಯನ- | ನ್ವಯಿಸಿಕೊಂಡಿಹುದೇನು? – ಮಂಕುತಿಮ್ಮ || ಕಗ್ಗ ೭೧೭ ||