ವಚನ - 720     
 
ಎಲ್ಲಕಂ ನಿನಗಿಲ್ಲ ಕರ್ತವ್ಯದಧಿಕಾರ | ಇಲ್ಲದೆಯುಮಿಲ್ಲ ನಿನಗಾ ಹೊರೆಯ ಪಾಲು || ಸಲ್ಲಿಸಾದನಿತ, ಮಿಕ್ಕುದು ಪಾಲಿಗನ ಪಾಡು | ಒಲ್ಲನವನ್ ಅರೆನಚ್ಚ – ಮಂಕುತಿಮ್ಮ || ಕಗ್ಗ ೭೨೦ ||