ವಚನ - 729     
 
ಪ್ರೇಮಾತಿಶಯವಿರದ ದಾಂಪತ್ಯ ವರ್ಧಿಸದು | ವ್ಯಾಮೋಹಕೆಡೆಗೊಟ್ಟೊಡದು ನಿಗಳವಹುದು || ಸಾಮರಸ್ಯವನೆಂತು ಕಾಣ್ಬುದೀ ವಿಷಮದಲಿ? | ಆಮಿಷದ ತಂಟೆಯಿದು – ಮಂಕುತಿಮ್ಮ || ಕಗ್ಗ ೭೨೯ ||