ವಚನ - 751     
 
ಬಿಂದು ವಿಸರಗಳನುವು, ವಂಕು ಸರಲಗಳನುವು | ಚೆಂದ ಕಣ್ಣಿಗೆ ವರ್ಣವಿವಿಧಂಗಳನುವು || ಚೆಂದ ವೇಗ ಸ್ತಿಮಿತದನುವು, ಹುಳಿಯುಪ್ಪನುವು | ದ್ವಂದ್ವದನುವುಗಳಂದ – ಮಂಕುತಿಮ್ಮ || ಕಗ್ಗ ೭೫೧ ||