ವಚನ - 763     
 
ತಿಳಿವಾವುದಿಳೆಗೆ ಯುಗಯುಗದ ಬೆಳಕಾಗಿತ್ತೊ | ಹಳದೆಂದು ನೀನದನು ಕಳೆಯುವೆಯ, ಮರುಳೆ? || ತಳಹದಿಯದಲ್ತೆ ನಮ್ಮೆಲ್ಲ ಹೊಸ ತಿಳಿವಿಂಗೆ? | ಹಳೆ ಬೇರು ಹೊಸ ತಳಿರು – ಮಂಕುತಿಮ್ಮ || ಕಗ್ಗ ೭೬೩ ||