ವಚನ - 781     
 
ಅರಸಡವಿಗೈದಿದೊಡಮ್, ಅವನಿತ್ತ ಪಾದುಕೆಗ- | ಳೊರೆಯದೊಡಮೆನನಂ, ತಾಂ ವರದಿಯೊರೆದು || ದೊರೆತನದ ಭಾರವನು ಹೊತ್ತು ದೊರೆಯಾಗದಾ | ಭರತನವೊಲಿರು ನೀನು – ಮಂಕುತಿಮ್ಮ || ಕಗ್ಗ ೭೮೧ ||