ವಚನ - 783     
 
ಸತ್ಯವೆಂಬುದದೇನು ಸೈನಿಕನ ಜೀವನದಿ? | ಕತ್ತಿಯವನಿಗೆ ಸತ್ಯವದರಿಂದೆ ಧರ್ಮ || ಭುಕ್ತಿಸುಪ್ತಿಗಳ ವಿಭವಂಗಳವನಿಗೆ ಮಿಥ್ಯೆ | ಸಾರ್ಥಕತೆಯಿಂ ಸತ್ಯ – ಮಂಕುತಿಮ್ಮ || ಕಗ್ಗ ೭೮೩ ||