ವಚನ - 788     
 
ಉದರದೈವಕೆ ಜಗದೊಳೆದುರು ದೈವವದೆಲ್ಲಿ? | ಮೊದಲದರ ಪೂಜೆ; ಮಿಕ್ಕೆಲ್ಲವದರಿಂದ || ಮದಿಸುವುದದಾದರಿಸೆ; ಕುದಿವುದು ನಿರಾಕರಿಸೆ | ಹದದೊಳಿರಿಸುವುದೆಂತೊ? – ಮಂಕುತಿಮ್ಮ || ಕಗ್ಗ ೭೮೮ ||