ವಚನ - 796     
 
ಯತನ ಕರ್ತವ್ಯವದು, ನಮಗೆ ವಿದ್ಯಾಭ್ಯಾಸ | ಹಿತಪರಿಜ್ಞಾನ ಯತ್ನಾನುಭವ ಫಲಿತ || ಸತತಯತ್ನದಿನಾತ್ಮಶಕ್ತಿ ಪರಿವರ್ಧಿಪುದು | ಯತನ ಜೀವನಶಿಕ್ಷೆ – ಮಂಕುತಿಮ್ಮ || ಕಗ್ಗ ೭೯೬ ||