ವಚನ - 802     
 
ಕಡಲ್ಗಳೊಂದಾದೊಡಂ, ಪೊಡವಿ ಹಬೆಯಾದೊಡಂ | ಬಿಡದಿರೊಳನೆಮ್ಮದಿಯ, ಬಿಡು ಗಾಬರಿಕೆಯ || ಕಡಲ ನೆರೆ ತಗ್ಗುವುದು, ಪೊಡವಿ ಧೂಳಿಳಿಯುವುದು | ಗಡುವಿರುವುದೆಲ್ಲಕಂ – ಮಂಕುತಿಮ್ಮ || ಕಗ್ಗ ೮೦೨ ||