ವಚನ - 815     
 
ಆವುದಿರುವಿಕೆಗಾದಿ? ಎಂದು ಸೃಷ್ಟಿಯ ಮೊದಲು? | ಆವುದಬ್ಧಿಯ ತೆರೆಗಳಲಿ ಮೊಟ್ಟಮೊದಲು? || ಆವುದೆಲರಿನ ನಿಲ್ಲದಲೇತಕ್ಕೆ ಗಡುಸೀಮೆ? | ಈ ವಿಶ್ವಕಥೆಯಂತು – ಮಂಕುತಿಮ್ಮ || ಕಗ್ಗ ೮೧೫ ||