ವಚನ - 835     
 
ನವನವ ಪ್ರಶ್ನೆಗಳು, ನವನವ ಪರೀಕ್ಷೆಗಳು | ದಿವಸಾಬ್ದಯುಗ ಚಕ್ರ ತಿರುತಿರುಗಿದಂತೆ || ಪ್ರವಹಿಪ್ಪುವದರಂತೆ ಪೌರುಷ ಹಿತಪ್ರಜ್ಞೆ | ಅವಿರತದ ಚೈತನ್ಯ – ಮಂಕುತಿಮ್ಮ || ಕಗ್ಗ ೮೩೫ ||