ವಚನ - 839     
 
ಸೌಂದರ್ಯದಾಲಯ ಬರಿ ದ್ವಂದ್ವವೇನಲ್ಲ | ದ್ವಂದ್ವದೊಳಗನುವು; ಅದು ಪರಿಮಾಣದುಚಿತ || ಸಂಧಾನರೀತಿಯದು, ಸಹಕಾರ ನೀತಿಯದು | ಸಂದರ್ಭಸಹಜತೆಯೊ – ಮಂಕುತಿಮ್ಮ || ಕಗ್ಗ ೮೩೯ ||