ವಚನ - 852     
 
ಮಿಡಿಚೇಪೆಕಾಯಿಗಳ ತಡಬಡದೆ ನುಂಗುವುದು | ಕಡಿಯೆ ಹೊಟ್ಟೆಯಲಿ ಹರಳೆಣ್ಣೆ ಕುಡಿಯುವುದು || ಬಿಡುತಿರಲು ನೋವಾಗ ಸುಖವೀಗಳೆನ್ನುವುದು | ಪೊಡವಿಗಿದೆ ಭೋಗವಿಧಿ – ಮಂಕುತಿಮ್ಮ || ಕಗ್ಗ ೮೫೨ ||