ವಚನ - 854     
 
ಬೇಕು ಜೀವನಯೋಗಕೊಂದು ಬಹುಸೂಕ್ಷ್ಮ ನಯ | ಬೇಕೊಂದು ಜಾಗರೂಕತೆ, ಬುದ್ಧಿಸಮತೆ || ತಾಕನೊಂದನು ಯೋಗಿ, ನೂಕನೊಂದನು ಜಗದಿ | ಏಕಾಕಿ ಸಹವಾಸಿ – ಮಂಕುತಿಮ್ಮ || ಕಗ್ಗ ೮೫೪ ||