ವಚನ - 860     
 
ಕೈಕಯಿಯವೊಲು ಮಾತೆ, ಸತ್ಯಭಾಮೆವೊಲು ಸತಿ | ಸಾಕಿ ಸಂತಸವೆರೆಯೆ ಸಂಸಾರ ಲೀಲೆ || ಬೇಕು ಮತ್ಸರ ಮಮತೆ ಮೋಹಂಗಳಾವೇಶ | ಲೋಕನಾಟಕಕಾಗಿ – ಮಂಕುತಿಮ್ಮ || ಕಗ್ಗ ೮೬೦ ||