ವಚನ - 866     
 
ಪ್ರತ್ಯೇಕ ಸುಖವ, ನೀಂ ಪ್ರತ್ಯೇಕ ಸಂಪದವ- | ನತ್ಯಾಶೆಯಿಂದರಸಿ ಮಿಕ್ಕೆಲ್ಲ ಜಗವ- || ನೊತ್ತಟ್ಟಿಗಿಡುವೆನೆನೆ, ನಷ್ಟವಾರಿಗೊ ಮರುಳೆ? | ಬತ್ತುವುದು ನಿನ್ನಾತ್ಮ – ಮಂಕುತಿಮ್ಮ || ಕಗ್ಗ ೮೬೬ ||