ವಚನ - 876     
 
ಎಲ್ಲರಿಗಮೀಗ ನಮೊ—ಬಂಧುಗಳೆ, ಭಾಗಿಗಳೆ | ಉಲ್ಲಾಸವಿತ್ತವರೆ, ಮನವ ತೊಳೆದವರೆ || ಟೊಳ್ಳು ಜಗ, ಸಾಕು ಬಾಳ್—ಎನಿಸಿ ಗುರುವಾದವರೆ | ಕೊಳ್ಳಿರೀ ನಮವನೆನು – ಮಂಕುತಿಮ್ಮ || ಕಗ್ಗ ೮೭೬ ||