ವಚನ - 892     
 
ಹೊಟ್ಟೆಯಲಿ ಹಸಿವು, ಮನದಲಿ ಮಮತೆ—ಈ ಯೆರಡು | ಗುಟ್ಟು ಕೀಲುಗಳಿಹುವು ಸೃಷ್ಟಿಯಂತ್ರದಲಿ || ಕಟ್ಟಿಪುವು ಕೋಟೆಗಳ, ಕೀಳಿಪುವು ತಾರೆಗಳ | ಸೊಟ್ಟಾಗಿಪುವು ನಿನ್ನ – ಮಂಕುತಿಮ್ಮ || ಕಗ್ಗ ೮೯೨ ||