ವಚನ - 896     
 
ನರನರೀ ಚಿತ್ರಗಳು, ನಾಟಕದ ಪಾತ್ರಗಳು | ಪರಿಪರಿಯ ವೇಷಗಳು, ವಿವಿಧ ಭಾಷೆಗಳು || ಬರುತಿಹುವು, ಬೆರಗೆನಿಸಿ, ಮೆರೆಯುವುವು, ತೆರಳುವುವು | ಮೆರೆವಣಿಗೆಯೋ ಲೋಕ – ಮಂಕುತಿಮ್ಮ || ಕಗ್ಗ ೮೯೬ ||