ವಚನ - 913     
 
ಧರೆಯೆ ಕೋಸಲ, ಪರಬ್ರಹ್ಮನೇ ರಘುವರನು | ಭರತನವೊಲನುಪಾಲನಕ್ರಿಯರು ನಾವು || ಅರಸನೂಳಿಗ ನಮ್ಮ ಸಂಸಾರದಾಡಳಿತ | ಹರುಷದಿ ಸೇವಿಸೆಲೊ – ಮಂಕುತಿಮ್ಮ || ಕಗ್ಗ ೯೧೩ ||