ವಚನ - 916     
 
ಮನೆಯ ಮಾಳಿಗೆಗಲ್ಲ, ಮುಡಿಯ ಕೊಪ್ಪಿಗೆಗಲ್ಲ | ಇನಿವಣ್ಣು ತನಿಯ ಕಾಳೆಂಬುದೇನಿಲ್ಲ || ಬಣಗು ಕುರುಚಲು ಗಿಡದ ಬಾಳೇನು? ನೀನಂತು | ಒಣಗಿದೊಡೆ ಸವುದೆ ಸರಿ – ಮಂಕುತಿಮ್ಮ || ಕಗ್ಗ ೯೧೬ ||