ವಚನ - 918     
 
ಅಹುದು ಬಾಳ್ ಭಂಡತನವಿಹದಿ ಬಾಳ್ ಮುಗಿಯುವೊಡೆ | ಕಹಿಯೊಗರು ಕಾಯಿ, ಮಿಡಿತನದೊಳದು ಮುಗಿಯೆ || ಸಿಹಿಯಹುದು ಕಾಯಿ ಹಣ್ಣಾಗೆ, ಜೀವಿತವಂತು | ಮಹಿಮೆಗೊಳುವುದು ಮಾಗೆ – ಮಂಕುತಿಮ್ಮ || ಕಗ್ಗ ೯೧೮ ||