ವಚನ - 921     
 
ಪೆರತೊಂದು ಬಾಳ ನೀನಾಳ್ವ ಸಾಹಸವೇಕೆ? | ಹೊರೆ ಸಾಲದೇ ನಿನಗೆ, ಪೆರರ್ಗೆ ಹೊಣೆವೋಗೆ? || ಮರದಿ ನನೆ ನೈಜದಿಂದರಳೆ ಸೊಗವೆಲ್ಲರ್ಗೆ | ಸೆರೆಮನೆಯ ಸೇಮವೇಂ? – ಮಂಕುತಿಮ್ಮ || ಕಗ್ಗ ೯೨೧ ||