ವಚನ - 925     
 
ಇಹುದಕಿಂತೊಳಿತಿಹುದು; ಒಳಿತ ಗಳಿಸಲ್ಬಹುದು | ಸಹಸಿಸುವೆನದಕೆನುವ ಮತಿಯಿನೇ ಪ್ರಗತಿ || ರಹಸಿಯದ ಬುಗ್ಗೆಯದು, ಚಿಮ್ಮುತಿಹುದೆಲ್ಲರೊಳು | ಸಹಜವಾ ಮತಿಕೃತಕ – ಮಂಕುತಿಮ್ಮ || ಕಗ್ಗ ೯೨೫ ||