ವಚನ - 939     
 
ಸಂಗೀತಕಲೆಯೊಂದು, ಸಾಹಿತ್ಯಕಲೆಯೊಂದು | ಅಂಗಾಂಗ ಭಾವ ರೂಪಣದ ಕಲೆಯೊಂದು || ಸಂಗಳಿಸಲೀ ಕಲೆಗಳನುನಯವು ಚರ್ಯೆಯಲಿ | ಮಂಗಳೋನ್ನತ ಕಲೆಯೊ – ಮಂಕುತಿಮ್ಮ || ಕಗ್ಗ ೯೩೯ ||