ವಚನ - 945     
 
ಸಾಮಾನ್ಯರೊಳ್ ಪುಟ್ಟಿ, ಸಾಮಾನ್ಯರೊಳ್ ಬೆಳೆದು | ಭೂಮಿಪತಿಪಟ್ಟವನು ಜನ ತನಗೆ ಕಟ್ಟಲ್ || ಸಾಮರ್ಥ್ಯದಿಂದವರನಾಳ್ದ ಲಿಂಕನನಂತೆ | ಸ್ವಾಮಿ ಲೋಕಕೆ ಯೋಗಿ – ಮಂಕುತಿಮ್ಮ || ಕಗ್ಗ ೯೪೫ ||