ವಚನ - 79     
 
ದಿನದಿನವು ಹಳಸುವುವ, ದಿನದಿನವು ಕೊಳೆಯುವುವು | ಮನುಜಕುಲದೆಲ್ಲ ಕೃತಿವಿಜಯವಿಭವಗಳು || ಅನುದಿನವು ಮತ್ತವನು ತೊಳೆದು ಹೊಸತೆನಿಸುವುದೆ | ಜನುಮಸಫಲತೆ ನಿನಗೆ – ಮಂಕುತಿಮ್ಮ || ಕಗ್ಗ ೭೯ ||