ವಚನ - 80     
 
ಮಿತಿಯನರಿತಾಶೆ, ಸಮುಚಿತವ ಮರೆಯದ ಯತ್ನ | ತೈತಿಕ್ಷೆ ಕಷ್ಟಾಂಶದಪರಿಹಾರ್ಯತೆಗೆ || ಮೃತಿಯೆ ಜೀವನಕಥೆಯ ಕೊನೆಯಲ್ಲವೆಂಬರಿವು | ಹಿತಗಳಿವು ನರಕುಲಕೆ – ಮಂಕುತಿಮ್ಮ || ಕಗ್ಗ ೮೦ ||